Sudeep is just a kannada actor anymore . This year a hollywood movie staring sudeep is being released . Kannada actor Kichcha will play the lead role of Dhanush's new film. Kichcha Sudeep will be cast in The villain, Kotigobba 3, Raisen, and Ambi Ning vaisaytho movie.
ಕಿಚ್ಚ ಸುದೀಪ್ ಕನ್ನಡಕ್ಕಷ್ಟೇ ಸೀಮಿತವಾಗದೆ ಬೇರೇ ಭಾಷೆಯಲ್ಲೂ ಕನ್ನಡದ ಕೀರ್ತಿ ಪತಾಕೆಯನ್ನ ಹಾರಿಸಿದ ನಟ. ಸದ್ಯ ಕನ್ನಡ ಸಿನಿಮಾಗಳಲ್ಲಿ ಬ್ಯುಸಿ ಆಗಿರುವ ಸುದೀಪ್, ಇದೇ ವರ್ಷ ಹಾಲಿವುಡ್ ನಲ್ಲಿಯೂ ಮಿಂಚಲಿದ್ದಾರೆ. ಅದರ ಜೊತೆಯಲ್ಲಿ ತಮಿಳು ನಿರ್ದೇಶಕರು ಸುದೀಪ್ ಗಾಗಿ ರೆಡ್ ಕಾರ್ಪೆಟ್ ಹಾಕಿ ಸ್ವಾಗತ ಕೋರಿದ್ದಾರೆ.